ಅಪಾನ		
	ದೇಹದಲ್ಲಿ ಸಂಚರಿಸುವ ಐದು ವಾಯುಗಳಲ್ಲಿ ಒಂದು ಗುದಸ್ಥಾನದಲ್ಲಿದೆ. ಮನುಷ್ಯ ತಿಂದ ಆಹಾರವನ್ನು ಕೆಳಭಾಗಕ್ಕೆ ಹೋಗುವಂತೆ ಮಾಡುತ್ತದಲ್ಲದೆ ಮೂತ್ರ ಮತ್ತು ರೇತಸ್ಸುಗಳನ್ನು ಹರಿಸುತ್ತದೆ.					
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ